ಕೆಂಪು ದಂಟಿನಸೊಪ್ಪಿನ ದಾಲ್ ಫ್ರೈ / dantina soppu dal fry.

ಕೆಂಪು ದಂಟಿನಸೊಪ್ಪಿನ ದಾಲ್ ಫ್ರೈ / dantina soppu dal fry.

Description :

ದಂಟಿನ ಸೊಪ್ಪು ದೇಹಕ್ಕೆ ತುಂಬಾ ತಂಪು.
ಹಾಗೆ ಹೇರಳವಾದ ಪೋಷಕಾಂಶವುಳ್ಳ ಸೊಪ್ಪು. ಇದರಲ್ಲಿ ಹಸಿರು ಮತ್ತೆ ಕೆಂಪು ಎರಡು ರೀತಿಯ ಸೊಪ್ಪು ಇರುತ್ತದೆ. ಈ ಸೊಪ್ಪನ್ನು ಯಾವುದೇ ರೀತಿಯಲ್ಲಿ ಬೇಕಾದರೂ ನೀವು ಉಪಯೋಗಿಸಿಕೊಳ್ಳಬಹುದು. ಬಹಳ ಬೇಗನೆ ಬೇಯುವಂತೆ ಸೊಪ್ಪ್ ಇದು.


Rated 4.81

Date Published 2021-01-16 07:01:17
Likes 25
Views 641
Duration 4:29

Leave a Reply

Your email address will not be published. Required fields are marked *

Don't Miss! random posts ..